712 pages of absolute magic! I was magically teleported to a beautiful world of greenery and heavy rains ( the one thing that never fails to entice me) of the Western ghats with every turn of the page. Kuvempu truly deserves all the appreciation and titles he earned for his works. I cannot come out of the hangover of a beautifully woven plot with characters ranging from utmost innocence to unbelievable crookedness with the backdrop of vivid illustration of nature. I must say, this one is a must 712 pages of absolute magic! I was magically teleported to a beautiful world of greenery and heavy rains ( the one thing that never fails to entice me) of the Western ghats with every turn of the page. Kuvempu truly deserves all the appreciation and titles he earned for his works. ![]() ![]() ![]() Here is the list of top kannada novels I have read: 1) ಮೂಕಜ್ಜಿಯ ಕನಸುಗಳು This is written by K. Shivarama Karanth for which he was awarded prestigious Jnanapeta award. Jaaruva Daariyalli Shivarama Karanth. Author api-3740907. Chandrana Chooru - K.P.Poornachandra Tejaswi. I cannot come out of the hangover of a beautifully woven plot with characters ranging from utmost innocence to unbelievable crookedness with the backdrop of vivid illustration of nature. I must say, this one is a must read for any kannada literate. 'ಮಲೆಗಳಲಲಿ ಮದುಮಗಳು' ಬರಿಯ ಪುಸತಕವಲಲ. ಕುವೆಂಪುರವರು ಸೃಷಟಿಸಿದ ಮಾಯಾ ಲೋಕ. ಇಲಲಿನ ಪಾತರಗಳು, ವರಣನೆಗಳು ಬರಿಯ ಸಾಲುಗಳಾಗಿರದೆ ಕುವೆಂಪುರವರ ಕಲಾ ಸೃಷಟಿಗೆ ಹಿಡಿದ ಕನನಡಿಗಳು. Scribd Kannada Novelsಮೋಹಕ ಮಲೆನಾಎ ಸೌಂದರಯ, ಕೀಳು ಜಾತಿ ಪದದತಿ ವಯವಸಥೆ, ವರಣ ಶರೇಣಿ ವಯವಸಥೆ, ಪುರುಷ ಪರಧಾನ ಸಮಾಜದ ಘೋರ ಮುಖಗಳು, ಮತಾಂತರದ ಕಪಪು ಛಾಯೆ ಆಗ ತಾನೆ ಹೊಸ ಪುಟಕಕೆ ತೆರೆದುಕೊಳಳುತಿದದ ಜನ ಜೀವನ ಮತತು ಇದೆಲಲದರ ನಡುವೆ ಮಾನವ ಸಹಜ ಪರೀತಿ, ಪರೇಮಗಳ ತಲಲಣ, ದಾಂಪತಯ ಜೀವನದ ಸಿಹಿ ಕಹಿಗಳು, ಮನುಷಯ ಮತತು ಪರಾಣಿ (ಗುತತಿ-ಹುಲಿಯ) ಪರೀತಿಯ ಆಳ, ಪರಕೃತಿಯ ರಮಯ ಮನೋಹರತೆಯ ಜೊತೆ ಅದರ ವಯಾಘರ ಸವಾಭವ - ಇದೆಲಲದನನು ಕುವೆಂಪು ನಮಮ ಕಲಪನಾ ಶಕತಿಗೆ ಸವಾಲು ಹ 'ಮಲೆಗಳಲ್ಲಿ ಮದುಮಗಳು' ಬರಿಯ ಪುಸ್ತಕವಲ್ಲ. ಕುವೆಂಪುರವರು ಸೃಷ್ಟಿಸಿದ ಮಾಯಾ ಲೋಕ. Scribd Tamil Novelsಇಲ್ಲಿನ ಪಾತ್ರಗಳು, ವರ್ಣನೆಗಳು ಬರಿಯ ಸಾಲುಗಳಾಗಿರದೆ ಕುವೆಂಪುರವರ ಕಲಾ ಸೃಷ್ಟಿಗೆ ಹಿಡಿದ ಕನ್ನಡಿಗಳು. ಮೋಹಕ ಮಲೆನಾಎ ಸೌಂದರ್ಯ, ಕೀಳು ಜಾತಿ ಪದ್ದತಿ ವ್ಯವಸ್ಥೆ, ವರ್ಣ ಶ್ರೇಣಿ ವ್ಯವಸ್ಥೆ, ಪುರುಷ ಪ್ರಧಾನ ಸಮಾಜದ ಘೋರ ಮುಖಗಳು, ಮತಾಂತರದ ಕಪ್ಪು ಛಾಯೆ ಆಗ ತಾನೆ ಹೊಸ ಪುಟಕ್ಕೆ ತೆರೆದುಕೊಳ್ಳುತಿದ್ದ ಜನ ಜೀವನ ಮತ್ತು ಇದೆಲ್ಲದರ ನಡುವೆ ಮಾನವ ಸಹಜ ಪ್ರೀತಿ, ಪ್ರೇಮಗಳ ತಲ್ಲಣ, ದಾಂಪತ್ಯ ಜೀವನದ ಸಿಹಿ ಕಹಿಗಳು, ಮನುಷ್ಯ ಮತ್ತು ಪ್ರಾಣಿ (ಗುತ್ತಿ-ಹುಲಿಯ) ಪ್ರೀತಿಯ ಆಳ, ಪ್ರಕೃತಿಯ ರಮ್ಯ ಮನೋಹರತೆಯ ಜೊತೆ ಅದರ ವ್ಯಾಘ್ರ ಸ್ವಾಭವ - ಇದೆಲ್ಲದನ್ನು ಕುವೆಂಪು ನಮ್ಮ ಕಲ್ಪನಾ ಶಕ್ತಿಗೆ ಸವಾಲು ಹಾಕುವಂತೆ ವಿವರಿಸುತ್ತಾರೆ. ಐತು-ಪೀಂಚಲು, ಚಿನ್ನಕ್ಕ-ಮುಕುಂದಯ್ಯ, ಗುತ್ತಿ-ತಿಮ್ಮಿಯರ ಪ್ರೀತಿ ಪ್ರೇಮ,ದಾಂಪತ್ಯ ಸುಖಗಳ ವಿವರಣೆಯಲ್ಲಿ ಕುವೆಂಪುರವರ ರಸಿಕತೆಗೆ ಅವರೆ ಸಾಟಿ ಎನ್ನಿಸುವಷ್ಟು 'ರಸ ಋಷಿ' ಹಿಡಿದಿರುತ್ತಾರೆ. All songs for free download. This Book is classic master piece of legendary writer of Kannada.
0 Comments
Leave a Reply. |
AuthorWrite something about yourself. No need to be fancy, just an overview. ArchivesCategories |